AB De Villiers ಈಗ UAE ತಲುಪಿ , RCB ತಂಡ ಸೇರಿಕೊಂಡರು | Oneindia Kannada
2021-09-06 527 Dailymotion
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಟಗಾರ, ಮಿಸ್ಟರ್ 360 ಎಂದೇ ಖ್ಯಾತಿಯನ್ನು ಪಡೆದಿರುವ ಎಬಿ ಡಿವಿಲಿಯರ್ಸ್ ಯುಎಇಯನ್ನು ತಲುಪಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.<br /><br />AB DE Villiers flew to UAE and has joined the RCB Camp